text

ಉತ್ಪನ್ನ ಲಕ್ಷಣಗಳು

300 ರಿಂದ 500

"ಪ್ರತಿ ಗಂಟೆಗೆ ಸರ್ವ್ ಮಾಡುವ ಜನರ ಸಂಖ್ಯೆ (ತಣ್ಣಗಿನ ನೀರು) "

ದೀರ್ಘ ಬಾಳಿಕೆ

ಉತ್ತಮ ನೈರ್ಮಲ್ಯಕ್ಕಾಗಿ ಫುಡ್ ಗ್ರೇಡ್ ವಾಟರ್ ಟ್ಯಾಂಕ್ ಮತ್ತು ದೀರ್ಘ ಬಾಳಿಕೆಗಾಗಿ ಸವೆತ-ನಿರೋಧಕ ಬ್ಲ್ಯೂ ಫಿನ್ ಕಂಡೆನ್ಸರ್‌ಗಳು

ಐಎಸ್ಐ ಗುರುತು

ಭಾರತೀಯ ಮಾನದಂಡಗಳ ಬ್ಯೂರೊ ನಿಗದಿಪಡಿಸಿದ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿದೆ.

ಹೆಚ್ಚುವರಿ ಖರ್ಚುಗಳಿಲ್ಲ

ಉಚಿತ ಅಳವಡಿಕೆ, ಇನ್ಲೆಟ್-ಔಟ್ಲೆಟ್ ಪೈಪ್‌ಗಳು ಮತ್ತು 1 ವರ್ಷದ ಉಚಿತ ಹೋಮ್ ಸರ್ವಿಸ್ ವಾರಂಟಿ

സവിശേഷതകൾ

സാങ്കേതികമായ സവിശേഷതകൾ

  • ಗ್ಲಾಸ್‌ಗಳ ಸಂಖ್ಯೆ/ಗಂಟೆ : 300
  • :
    • a) ರೇಟೆಡ್ ಸಾಮರ್ಥ್ಯದಲ್ಲಿ: 60
    • b) 10°ಸೆ ತಾಪಮಾನದ ಇಳಿಕೆಯಲ್ಲಿ: 100
  • ಶೇಖರಣಾ ಕ್ಯಾಬಿನೆಟ್ ಸಾಮರ್ಥ್ಯ (ಲೀಟರ್) : 120
  • ರೇಟೆಡ್ ಕರೆಂಟ್ (ಆಂಪ್) : 3.6
  • ವಿದ್ಯುತ್ ಪೂರೈಕೆ(ವೋಲ್ಟೇಜ್) : 230ವೋಲ್ಟ್, 50ಹರ್ಟ್ಜ್, 1 ಫೇಸ್ ಎಸಿ
  • ತಣ್ಣಗಿನ ನೀರಿನ ಫಾಸೆಟ್‌ಗಳ ಸಂಖ್ಯೆ : 2
  • ಸಾಮಾನ್ಯ ನೀರಿನ ಫಾಸೆಟ್‌ಗಳ ಸಂಖ್ಯೆ : 0
  • ಪವರ್ ಇನ್‌ಪುಟ್ (ವ್ಯಾಟ್) : 775
  • ನಿವ್ವಳ ತೂಕ (ಕೆಜಿ) : 49
  • ಮಿಮೀನಲ್ಲಿ ಯುನಿಟ್ ಡೈಮೆನ್ಷನ್ (ಡಬ್ಲ್ಯೂ x ಡಿ x ಹೆಚ್) : 695x545x1200
  • ಕಂಪ್ರೆಸರ್ : ರಿಸಿಪ್ರಕೇಟಿಂಗ್
  • ರೆಫ್ರಿಜರಂಟ್ : ಆರ್-22
  • ಕಂಡೆನ್ಸಿಂಗ್ ಟ್ಯೂಬ್ : ಗ್ರೂವ್ಡ್ ಕಾಪರ್
  • ವಾಟರ್ ಇನ್ಲೆಟ್ ಮತ್ತು ಔಟ್ಲೆಟ್ ಹೋಸ್ ಪೈಪ್ : ಒದಗಿಸಲಾಗುವುದು

ಬಾಡಿ ಮೆಟೀರಿಯಲ್

  • ಫ್ರಂಟ್ ಟಾಪ್ : ಗಾರ್ಡ್ ಫಿಲ್ಮ್ ಇರುವ ಜಿಪಿಎಸ್‌ಪಿ ಪ್ರಿಕೋಟೆಡ್ ಶೀಟ್(ಹಾರಿಜಾನ್ ಬ್ಲ್ಯೂ ಕಲರ್ ಆಪ್ಷನಲ್)
  • ಫ್ರಂಟ್ ಬಾಟಮ್ : ಸ್ಟೇನ್ಲೆಸ್ ಸ್ಟೀಲ್
  • ಸೈಡ್ : ಗಾರ್ಡ್ ಫಿಲ್ಮ್ ಇರುವ ಜಿಪಿಎಸ್‌ಪಿ ಪ್ರಿಕೋಟೆಡ್ ಶೀಟ್(ಹಾರಿಜಾನ್ ಬ್ಲ್ಯೂ ಕಲರ್ ಆಪ್ಷನಲ್)
  • ರಿಯರ್ : ಗಾರ್ಡ್ ಫಿಲ್ಮ್ ಇರುವ ಜಿಪಿಎಸ್‌ಪಿ ಪ್ರಿಕೋಟೆಡ್ ಶೀಟ್(ಹಾರಿಜಾನ್ ಬ್ಲ್ಯೂ ಕಲರ್ ಆಪ್ಷನಲ್)
  • ಟಾಪ್ ಲಿಡ್ : ಗಾರ್ಡ್ ಫಿಲ್ಮ್ ಇರುವ ಜಿಪಿಎಸ್‌ಪಿ ಪ್ರಿಕೋಟೆಡ್ ಶೀಟ್(ಹಾರಿಜಾನ್ ಬ್ಲ್ಯೂ ಕಲರ್ ಆಪ್ಷನಲ್)
  • ಮಾಸ್ಕ್ : ಹೆಚ್ಐಪಿಎಸ್
  • ಫಾಸೆಟ್ ಮೆಟೀರಿಯಲ್ : ಬ್ರಾಸ್ (ಕ್ರೋಮ್ ಪ್ಲೇಟೆಡ್)
  • ಚಿಲ್ಲರ್ ಟ್ಯಾಂಕ್ : ಸ್ಟೇನ್ಲೆಸ್ ಸ್ಟೀಲ್ (ಎಸ್ಎಸ್ 304)
  • ಡ್ರಿಪ್ ಟ್ರೇ : ಸ್ಟೇನ್ಲೆಸ್ ಸ್ಟೀಲ್ (ಎಸ್ಎಸ್ 304)
  • ಲೆಗ್ಗಳು : ಪಿಪಿ (ಬಿ120ಎಂಎ)

ಸಮಾನ ಉತ್ಪನ್ನಗಳು

ಎಸ್ಎಸ್60120ಜಿ MRP : ₹ 43900.00 *(Inc. of all taxes)
  • ತಣ್ಣಗಿನ ನೀರು ಸಂಗ್ರಹ ಸಾಮರ್ಥ್ಯ (ಲೀಟರ್‌ಗಳು) :   120
  • ಫಾಸೆಟ್‌ಗಳ ಸಂಖ್ಯೆ :   2
  • ಕೂಲಿಂಗ್ ಸಾಮರ್ಥ್ಯ (ಲೀಟರ್/ಗಂಟೆ) :   60
ಮತ್ತಷ್ಟು ಓದು
ಎಸ್‌ಪಿ60120ಜಿ MRP : ₹ 40900.00 *(Inc. of all taxes)
ಸ್ಟೇನ್ಲೆಸ್ ಸ್ಟೀಲ್
  • ತಣ್ಣಗಿನ ನೀರು ಸಂಗ್ರಹ ಸಾಮರ್ಥ್ಯ (ಲೀಟರ್‌ಗಳು) :   120
  • ಫಾಸೆಟ್‌ಗಳ ಸಂಖ್ಯೆ :   2
  • ಕೂಲಿಂಗ್ ಸಾಮರ್ಥ್ಯ (ಲೀಟರ್/ಗಂಟೆ) :   60
ಮತ್ತಷ್ಟು ಓದು
ಎಸ್‌ಪಿ4080 MRP : ₹ 31900.00 *(Inc. of all taxes)
ಸ್ಟೇನ್ಲೆಸ್ ಸ್ಟೀಲ್
  • ತಣ್ಣಗಿನ ನೀರು ಸಂಗ್ರಹ ಸಾಮರ್ಥ್ಯ (ಲೀಟರ್‌ಗಳು) :   80
  • ಫಾಸೆಟ್‌ಗಳ ಸಂಖ್ಯೆ :   2
  • ಕೂಲಿಂಗ್ ಸಾಮರ್ಥ್ಯ (ಲೀಟರ್/ಗಂಟೆ) :   40
ಮತ್ತಷ್ಟು ಓದು